logo
Last updated: 2009-11-09 14:42:31
E-Paper
Archives
November 2009
M T W T F S S
« Oct   Dec »
 1
2345678
9101112131415
16171819202122
23242526272829
30  

ರೆಸಾರ್ಟ ಮುಂದೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಹೈದರಾಬಾದ್‌ ೮- ನಗರದ ನೋ ವೋಟೆಲ್‌ ರೆಸಾರ್ಟ್‌ನಲ್ಲಿ ಬೀಡು ಬಿಟ್ಟಿದ್ದ ಬಿಜೆಪಿ ಶಾಸಕರ ವಿರುದಟಛಿ ಪ್ರತಿಭಟನೆ ನಡೆಸಿದ ಎರಡು ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿ ಸಿದ್ದಾರೆ. ಕಳೆದ ೧೩ ದಿನಗಳಿಂದ ರಾಜ್ಯದ ಬಿಜೆಪಿ ಬಿಕ್ಕಟ್ಟು ಉಲ್ಬಣಗೊಂಡಿದ್ದು ರಾಜ್ಯದ ಅಭಿವೃದಿಟಛಿ ಕಾರ್ಯಗಳಿಗೆ ತೀವ್ರ ಅಡಚಣೆಯಾಗಿದೆ ಎಂದು ಪಕ್ಷದ ಕಾರ್ಯಕರ್ತರೇ ಪ್ರತಿಭಟನೆಗೆ ಮುಂದಾಗಿದ್ದು , ರೆಸಾರ್ಟ್‌ನಲ್ಲಿದ್ದ ಶಾಸಕರನ್ನು ವಾಪಸ್‌ ಕರೆ ತರಲು ಮುತ್ತಿಗೆ ಹಾಕಿದರು. ಆದರೆ ಈ ಪ್ರತಿಭಟನೆಗೆ ಆಂಧ್ರ ಪೊಲೀಸ್‌ ಅನುಮತಿ ಪಡೆದಿರಲಿಲ್ಲವಾದ್ದರಿಂದ ಕಾರ್ಯ ಕರ್ತರನ್ನು ಬಂಧಿಸಲಾಯಿತು ಎಂದು ವರದಿಯಾಗಿದೆ.


Monday, November 9th, 2009 at 2:42 pm

SocialTwist Tell-a-Friend

Be the first to write to Editor

Write to the Editor