ಬೆಳಗಾವಿಯಲ್ಲಿ ರಿಕ್ಷಾ ಚಾಲಕರಿಂದ ಪ್ರತಿಭಟನ
ಬೆಳಗಾವಿ ೧೫- ಬೆಳಗಾವಿಯಲ್ಲಿ ಅಟೋರಿಕ್ಷಾ ಚಾಲಕರಿಗೆ ಸೂಕ್ತರಕ್ಷಣೆ ಇಲ್ಲದಾಗಿದೆ ಎಂದು ಆರೋಪಿಸಿ ಬೆಳಗಾವಿ ರಿಕ್ಷಾ ಚಾಲಕರ ವಿವಿಧ ಸಂಘಟನೆಗಳು ಇಂದು ಪ್ರತಿಭಟನೆ ನಡೆಸಿ ಜಿಲ್ಹಾಡಳಿತಕ್ಕೆ ಮನವಿ ಸಲ್ಲಿಸಿದವು.
ಪಾಲಿಕೆ ಸಭೆ ವಿಳಂಬ- ಮಹಾಪೌರರ ಸ್ಪಷ್ಟನೆ
ಬೆಳಗಾವಿ ೩- ಬೆಳಗಾವಿ ಮಹಾನಗರ ಪಾಲಿಕೆಯ ಪರಿಷತ್ ಸಭೆಯನ್ನು ಕಳೆದ ಹಲವಾರು ತಿಂಗಳಿನಿಂದ ಕರೆಯದ ಹಿನ್ನೆಲೆಯಲ್ಲಿ ನಗರಾಭಿವೃದಿಟಛಿ ಸಚಿವ ಸುರೇಶ ಕುಮಾರ ತೀವ್ರ ಆಕ್ಷೇಪವನ್ನು ತಮ್ಮ ಭೆಟ್ಟಿಯ
ಶಿಶಿರೋತ್ಸವ ನಾಟಕಗಳ ಹಬ್ಬಕ್ಕೆ ಸಂಭ್ರಮದ ಚಾಲನೆ
ಬೆಳಗಾವಿ ೧೮- ಕಳೆದ ೩೦ ವರ್ಷಗಳಿಂದ ಕನ್ನಡ ಕಲೆ ಹಾಗೂ ಸಂಸ್ಕೃತಿಗಳನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿರುವ ರಂಗ ಸಂಪದ ತಂಡದ ಕಾರ್ಯ ಶ್ಲಾಘನೀಯ ಎಂದು ಖ್ಯಾತ ನ್ಯಾಯವಾದಿ
ಸದ್ಯಕ್ಕೆ ಬೆಳಗಾವಿ ಜಿಲ್ಹೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ
ಬೆಳಗಾವಿ ೧೨- ಕಳೆದ ಮೂರ್ನಾಲ್ಕು ದಿನಗಳಿಂದ ಉತ್ತರ ಕರ್ನಾಟಕದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಹೆಯಲ್ಲಿ ಲೋಡ್ ಶೆಡ್ಡಿಂಗ್ ಪ್ರಮಾಣದಲ್ಲಿ ಕಡಿತ ಮಾಡಲಾಗಿದೆ. ಬೆಳಗಾವಿ ನಗರದಲ್ಲಿ ಈ ಮೊದಲು
ರೆಸಾರ್ಟ ಮುಂದೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಹೈದರಾಬಾದ್ ೮- ನಗರದ ನೋ ವೋಟೆಲ್ ರೆಸಾರ್ಟ್‌ನಲ್ಲಿ ಬೀಡು ಬಿಟ್ಟಿದ್ದ ಬಿಜೆಪಿ ಶಾಸಕರ ವಿರುದಟಛಿ ಪ್ರತಿಭಟನೆ ನಡೆಸಿದ ಎರಡು ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿ
ಆರ್ಥಿಕ ಸುಧಾರಣೆಗೆ ಪ್ರಧಾನಿ ಸಿಂಗ್ ಒಲವು
ಹೊಸದಿಲ್ಲಿ ೮- ಹಣಕಾಸು ಸಚಿವರಾಗಿ ೯೦ ರ ದಶಕದಲ್ಲಿ ಆರ್ಥಿಕ ಉದಾರೀಕರಣ ಆರಂಭಿಸಿದ ಪ್ರಧಾನಿ ಡಾ. ಮನಮೋಹನಸಿಂಗ್ ಅವರು ಇಂದು ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ಸ್ಥಿರ ಸುಧಾರಣೆಗಳು
ಕೋಡಾ - ಬಾಲಿವುಡ್ ನಂಟು ಬಹಿರಂಗ : ನಟಿಯರಿಗೆ ೫೦ ಲಕ್ಷ !
ರಾಂಚಿ ೮- ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧುಕೋಡಾ ಅವರ ಮೇಲಿನ ಆರೋಪಗಳು ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಿವೆ. ಕೋಡಾ ಅವರ ಬಹುಕೋಟಿ ಮೊತ್ತದ ಹವಾಲಾ
ಯಡಿಯೂರಪ್ಪ ಜೊತೆ ಚರ್ಚೆಗೆ ರೆಡ್ಡಿ ನಕಾರ
ಹೊಸದಿಲ್ಲಿ ೪- ತಾವು ಹೇಳಬಯಸಿದ್ದನ್ನೆಲ್ಲ ಪಕ್ಷದ ವರಿಷ್ಠರಿಗೆ ಹೇಳಿರುವದಾಗಿಯೂ ಇನ್ನು ಮುಖ್ಯಮಂತ್ರಿಗಳ ಜೊತೆಗೆ ಮಾತನಾಡುವದಕ್ಕೆ ಏನೂ ಇಲ್ಲ- ಎಂದು ಹೇಳುವ ಮೂಲಕ ರೆಡ್ಡಿಗಳು ನಾಳೆ ನಡೆಯಬೇಕಿದ್ದ ಮುಖಾಮುಖಿ
ಹಿರೇಬಾಗೇವಾಡಿ ಪೇದೆ ಲೋಕಾಯುಕ್ತ ಬಲೆಗೆ
ಬೆಳಗಾವಿ ೪- ತಾಲೂಕಿನ ಹಿರೇಬಾಗೇವಾಡಿ ಪೋಲೀಸ್ ಠಾಣೆಯ ಮುಖ್ಯ ಪೇದೆ ಮಂಗಳವಾರ ಸಂತೆಯ ದಿನ ಟೆಂಪೋ ಚಾಲಕರಿಂದ ಹಫ್ತಾ ವಸೂಲಿ ಮಾಡುವಾಗ ಬೆಳಗಾವಿ ಲೋಕಾಯುಕ್ತರ ಬಲೆಗೆ ಸಿಕ್ಕಿ
ನಾಡು ಕಟ್ಟುವ ಕೆಲಸದಲ್ಲಿ ರಾಜಕಾರಣ ಬೇಡ- ಯಡ್ಡಿ
ಬೆಳಗಾವಿ ೩- ನಾಡಿನ ಅಭಿವೃದಿಟಛಿಯ ವಿಷಯ ಎಂದಾಗ ಪಕ್ಷ ರಾಜಕಾರಣವನ್ನು ಬದಿಗಿಟ್ಟು ಎಲ್ಲರೂ ಕೂಡಿ ಕೆಲಸ ಮಾಡಬೇಕು. ಈಗ ಬಂದಿರುವ ನೆರೆ ಎಲ್ಲ ಪಕ್ಷಗಳನ್ನು ಒಗ್ಗೂಡಿಸಿದೆ ಎಂದು
Home | Advertise with us | RSS | About Us | E-Paper | Contact Us © 2009, e-Paper Today.com Nadoja Dinapatrike is proudly powered by ePaperToday : an idii idea This site is best viewed with Internet Explorer 6.0 or higher, Firefox at a minimum screen resolution of 800x600