೧೭ ರಂದು ಸಂಪುಟ ವಿಸ್ತರಣೆ ಶೆಟ್ಟರ್‌ಗೆ ಸಚಿವ ಸ್ಥಾನ
ಬೆಂಗಳೂರು ೧೨- ಬಂಡಾಯದ ಬಿಸಿ ತಣ್ಣಗಾಗುವ ಮೊದಲೇ ರಾಜಿ ಸೂತ್ರದಂತೆ ಬರುವ ನವೆಂಬರ್ ೧೭ ರಂದು ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಸ್ಪೀಕರ್ ಸ್ಥಾನಕ್ಕೆ ಜಗದೀಶ
ಮುಂದಿನ ಸ್ಪೀಕರ್ ಯಾರು?
ಬೆಂಗಳೂರು ೧೨- ವಿಧಾನ ಸಭೆ ಅಧ್ಯಕ್ಷ ಜಗದೀಶ ಶೆಟ್ಟರ್ ಸಿದಟಛಿವಾಗುವದರೊಂದಿಗೆ ಬಳ್ಳಾರಿ ಗಣಿ ರೆಡ್ಡಿಗಳ ನಾಲ್ಕನೆ ಬೇಡಿಕೆಗೆ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅಸ್ತು ಎಂದಿದ್ದಾರೆ. ಇನ್ನೆರಡು
ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸೌಲಭ್ಯ ದೊರಕಿಲ್ಲ- ಚಿಮು
ಬೆಂಗಳೂರು ೧೨- ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದೆಯೆಂಬ ನಂಬಿಕೆ ಕನ್ನಡಿಗರದು, ಆದರೆ, ಶಾಸ್ತ್ರೀಯ ಭಾಷೆಗೆ ದೊರೆಯಬೇಕಾದ ಯಾವುದೊಂದು ಸೌಲಭ್ಯಗಳು ಕನ್ನಡಕ್ಕೆ ಇನ್ನೂ ದೊರಕಿಲ್ಲ ಎಂದು ಹಿರಿಯ ಸಂಶೋಧಕ
೧೪ ದಿನಗಳ ಯಡ್ಡಿ - ರೆಡ್ಡಿ ಕದನ ಮುಕ್ತಾಯ: ೬ ಅಂಶಗಳ ರಾಜೀ ಸೂತ್ರ !
ಹೊಸದಿಲ್ಲಿ ೮- ಹದಿನಾಲ್ಕು ದಿನಗಳ ಯಡ್ಡಿ- ರೆಡ್ಡಿ ಕುಸ್ತಿ ಇಂದು ಮುಕ್ತಾಯಗೊಂಡಿದೆ. ಸುಷ್ಮಾಸ್ವರಾಜ ಅವರ ಮನೆಯಲ್ಲಿ ಇಂದು ಸಂಜೆ ಯಡಿಯೂರಪ್ಪ - ಜನಾರ್ಧನ ರೆಡ್ಡಿ ಅವರ ಕೈ
ಇಂದು ಯಡ್ಡಿ- ರೆಡ್ಡಿ ಮುಖಾಮುಖಿ ಚರ್ಚೆ
ಬೆಂಗಳೂರು ೪- ಕುರ್ಚಿ ಉಳಿಸಿ ಕೊಳ್ಳಲು ಕೊನೆಗೂ ಮಣಿದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಳೆ ಗಣಿರೆಡ್ಡಿ ಗಳೊಂದಿಗೆ ಮುಖಾಮುಖಿ ಯಾಗಲು ಮುಂದಾಗಿದ್ದಾರೆ. ಪಕ್ಷದ ರಾಷ್ಟ್ರೀಯ ವರಿಷ್ಠೆ ಹಾಗೂ
ಶಾಸಕರ ಬಲಾಬಲ ಪ್ರದರ್ಶನ.. ! ಸಹಿ ಸಂಗ್ರಹ
ಬೆಂಗಳೂರು ೪- ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಬಿಕ್ಕಟ್ಟು ಕಗ್ಗಂಟಾಗಿದ್ದು, ಪರಿಹಾರದ ಚೆಂಡು ದಿಲ್ಲಿ ವರಿಷ್ಠರಿಂದ ಮತ್ತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಂಗಳಕ್ಕೆ ಹಿಂದಿರುಗಿದೆ. ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ
ನೆರೆಗೆ ಹೆಚ್ಚಿನ ಪರಿಹಾರ ಕೋರಿ ದಿಲ್ಲಿಗೆ ರಾಜ್ಯ ಕಾಂಗೈ ದಂಡು
ಬೆಂಗಳೂರು ೩- ನೆರೆ ಪರಿಹಾರಕ್ಕೆ ನೆರವು ಕೊರಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿಯೋಗ ದೊಂದಿಗೆ ದೆಹಲಿಗೆ ತೆರಳದಿದ್ದ ಕಾಂಗ್ರೆಸ್ ಮುಖಂಡರು ನಿನ್ನೆ ಪ್ರತ್ಯೇಕ ವಾಗಿ ನಿಯೋಗ ಕೊಂಡೊಯ್ದಿದ್ದು
ಯಡಿಯೂರಪ್ಪ ಬೇಕೋ? ಸರಕಾರ ಬೇಕೋ? ವರಿಷ್ಠ ಮಂಡಳಿಗೆ ರೆಡ್ಡಿಗಳ ಸವಾಲು
ಬೆಂಗಳೂರು ೨- ಯಡಿಯೂರಪ್ಪ ಬೇಕೋ? ಅಥವಾ ಸರಕಾರ ಬೇಕೋ? ಇದು ರೆಡ್ಡಿ ಸಹೋದರರು ಬಿಜೆಪಿ ಹೈಕಮಾಂಡ್ ಎದುರು ಇರಿಸಿರುವ ಹೊಸ ಸವಾಲು. ನಿನ್ನೆಯಷ್ಟೇ ದಿಲ್ಲಿಯಲ್ಲಿ ದಿನವಿಡೀ ಸಮಾಲೋಚನೆ,
ನೆರವಿಗೆ ಕೇಂದ್ರ ಸದಾ ಸಿದಟಛಿ- ಚಿದಂಬರಮ್
ಬೆಂಗಳೂರು ೨- ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗೆ ಕೇಂದ್ರ ಸರಕಾರ ಬದಟಛಿವಾಗಿದೆ ಎಂದು ಕೇಂದ್ರ ಗೃಹಸಚಿವ ಪಿ.ಚಿದಂಬರಮ್ ಇಂದಿಲ್ಲಿ ಭರವಸೆ ನೀಡಿದರು. ಬಾಗಲಕೋಟೆ ಜಿಲ್ಹೆಯ ಶಿರಬೆಡಗಿ
ಪಾಕ್ : ಸೇನಾ ಕೇಂದ್ರ ಕಚೇರಿ ಬಳಿ ಸ್ಫೋಟ : ೧೦ ಜನರ ಬಲಿ
ಇಸ್ಲಾಮಾಬಾದ್ ೨- ಪಾಕಿಸ್ತಾನದ ಸೇನಾ ಕೇಂದ್ರ ಕಚೇರಿ ಇರುವ ಭಾರಿ ಬಿಗಿ ಭದ್ರತೆಯ ರಾವಳ್ಪಿಂಡಿಯ ಹೊಟೆಲ್ಲೊಂದರ ಹೊರಗಡೆ ಸಂಭವಿಸಿದ ಶಕ್ತಿಶಾಲಿ ಬಾಂಬ್ ಸ್ಪೋಟಕ್ಕೆ ೧೦ ಜನರು ಬಲಿಯಾಗಿದ್ದು
Home | Advertise with us | RSS | About Us | E-Paper | Contact Us © 2009, e-Paper Today.com Nadoja Dinapatrike is proudly powered by ePaperToday : an idii idea This site is best viewed with Internet Explorer 6.0 or higher, Firefox at a minimum screen resolution of 800x600